¡Sorpréndeme!

ಶೋಭಾ ಕರಂದ್ಲಾಜೆ, ವಿಜಯೇಂದ್ರನಿಂದ ಯಡಿಯೂರಪ್ಪ ಪದವಿ ಸದ್ಯದಲ್ಲೇ ಹೋಗುತ್ತೆ | Beluru GopalaKrishna

2020-06-22 3 Dailymotion

ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಬೇಳೂರು ಗೋಪಾಲಕೃಷ್ಣ, "ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರಿಂದ ಯಡಿಯೂರಪ್ಪನವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ"ಎಂದು ಬೇಳೂರು ಭವಿಷ್ಯ ನುಡಿದರು.

Because Of BY Vijayendra And Shobha Karandlaje, Yediyurappa Will Loose The CM Post, Beluru Gopalakrishna Statement.